ಕನ್ನಡ ನಟಿ ಮೇಘನಾ ರಾಜ್ ಬಹಳ ಇಷ್ಟ ಪಡುತ್ತಿದ್ದ ಬ್ರೂನೋ ಬಾರದ ಲೋಕಕ್ಕೆ ತೆರಳಿದೆ. ಮೇಘನಾ ಕುಟುಂಬದಲ್ಲಿ ಒಬ್ಬರು ಎನ್ನುವಂತಿದ್ದ ಪ್ರೀತಿಯ ಬ್ರೂನೋ (ಶ್ವಾನ) ಗುರುವಾರ ನಿಧನವಾಗಿದೆ. ಬೆಸ್ಟ್ ಫ್ರೆಂಡ್ ಆಗಿದ್ದ ಬ್ರೂನೋ ಕಳೆದುಕೊಂಡ ನಟಿ ಮೇಘನಾ ರಾಜ್ ಭಾವುಕರಾಗಿದ್ದಾರೆ.<br /><br />Kannada Actress Meghana raj lost her Loving Dog. his name is BRUNO.<br />